ಸ್ಫೂರ್ತಿ ಸೊಸೈಟಿಯಿಂದ ಉತ್ತಮ ಆಡಳಿತ: ಮಾಜಿ ಸಚಿವ ಡಿ.ಸಿ. ತಮ್ಮಣ್ಣ
Aug 25 2024, 01:57 AM ISTಸ್ಫೂರ್ತಿ ಸೊಸೈಟಿ 5 ಸಾವಿರಕ್ಕೂ ಹೆಚ್ಚು ಷೇರುದಾರರನ್ನು ಹೊಂದಿದೆ. 2 ಕೋಟಿಗೂ ಹೆಚ್ಚು ಹಣವನ್ನು ಸದಸ್ಯರಿಂದ ಠೇವಣಿ ಇಡಲಾಗಿದೆ. 760 ಸದಸ್ಯರಿಗೆ 3 ಕೋಟಿಗೂ ಹೆಚ್ಚು ವ್ಯಾಪಾರ ಸಾಲವನ್ನು ನೀಡಲಾಗಿದೆ. ಸಂಘದ ಉತ್ತಮ ಆಡಳಿತ ಕಂಡು ಹೆಚ್ಚುವರಿ ಷೇರು ಹಣವನ್ನು ಕಟ್ಟಲು ಬಂದಿದ್ದೇನೆ. ಸಂಘದ ಅಧ್ಯಕ್ಷ ಕೆ.ಎಲ್.ಶಿವರಾಮು ಅಧ್ಯಕ್ಷತೆಯಲ್ಲಿ ಮತ್ತಷ್ಟು ಅಭಿವೃದ್ದಿಗೊಳ್ಳಲಿ.