ಕಿಸಾನ್ ಸಮ್ಮಾನ್ನಿಂದ ರೈತರಿಗೆ ಆರ್ಥಿಕ ಶಕ್ತಿ: ಕೇಂದ್ರ ಸಚಿವ ಎಚ್ಡಿಕೆ
Feb 25 2025, 12:47 AM ISTಪ್ರಧಾನಿ ನರೇಂದ್ರ ಮೋದಿಯವರು ಕಿಸಾನ್ ಸಮ್ಮಾನ್ ಯೋಜನೆಯ ೧೯ನೇ ಕಂತಿನಲ್ಲಿ ಮಂಡ್ಯ ಜಿಲ್ಲೆಯ ೨,೨೪,೬೩೪ ರೈತರಿಗೆ ೪೪.೯೩ ಕೋಟಿ ಹಣ ಜಮೆ ಆಗಿದೆ. ರಾಜ್ಯದ ಒಟ್ಟಾರೆ ೪,೭೫,೦೪೫೭ ಅರ್ಹ ಫಲಾನುಭವಿ ರೈತರಿಗೆ ಒಟ್ಟು ೯೫೦.೦೯ ಕೋಟಿ ಮೊತ್ತ ಜಮೆ ಆಗಿದೆ.