ಆದಾಪುರ ಶಾಲೆಗೆ 1 ಎಕರೆ ಭೂಮಿ ದಾನ: ಸಚಿವ ತಂಗಡಗಿ
Feb 28 2025, 12:47 AM ISTನವಲಿಯಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ₹ ೨೨ ಕೋಟಿ ಅನುದಾನ ಮಂಜೂರಾಗಿದ್ದು, ಮಾರ್ಚ್ ತಿಂಗಳಲ್ಲಿ ಭೂಮಿಪೂಜೆ ಸಲ್ಲಿಸಲಾಗುವುದು. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಯೋಜನೆಯಡಿ ನವಲಿಯಿಂದ ಕಲಮಂಗಿ ರಸ್ತೆ ಅಭಿವೃದ್ಧಿಗೆ ₹ ೧.೭೦ ಕೋಟಿ, ಸಂಕನಾಳದಿಂದ ಈಚನಾಳದ ವರೆಗಿನ ರಸ್ತೆ ಅಭಿವೃದ್ಧಿಗೆ ₹ ೩ ಕೋಟಿ ಬಿಡುಗಡೆಯಾಗಿದೆ.