ಹಳೆ ಕುಂದುವಾಡ ಕೆಳಸೇತುವೆ ಹೋರಾಟಕ್ಕೆ ಬೆಂಬಲ: ಸಚಿವ
Feb 18 2025, 12:30 AM ISTಕುಡಿಯುವ ನೀರಿನ ಕೆರೆ ನಿರ್ಮಿಸಲು ಈ ಹಿಂದೆ ಸಾಕಷ್ಟು ಅಡೆತಡೆ, ತೊಡಕುಗಳಿದ್ದಾಗ ಹಳೆ ಕುಂದುವಾಡ ಗ್ರಾಮದ ಹಿರಿಯರು ನನ್ನ ಬೆನ್ನುತಟ್ಟಿ, ಬೆಂಬಲಿಸಿದ್ದರು. ಇದರಿಂದಾಗಿ ಇಂದು ಜಿಲ್ಲಾ ಕೇಂದ್ರಕ್ಕೆ ನೀರಿನ ಸಮಸ್ಯೆಯೇ ಇಲ್ಲವಾಗಿದೆ. ಒಗ್ಗಟ್ಟಿನಿಂದಿದ್ದರೆ ಏನಾದರೂ ಸಾಧಿಸಬಹುದು ಎಂಬುದಕ್ಕೆ ಇದು ನಿದರ್ಶನ ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹೇಳಿದ್ದಾರೆ.