ಸಾಲಕ್ಕೆ ಸಹಕಾರಿ ಸಂಘ, ಜಮೆಗೆ ಖಾಸಗಿ ಬ್ಯಾಂಕ್ ಬೇಡ : ಸಹಕಾರಿ ಸಚಿವ ಕೆ. ಎನ್. ರಾಜಣ್ಣ ಮನವಿ
Feb 09 2025, 01:34 AM ISTಸಹಕಾರಿ ಆಂದೋಲನ ಆಗಲು ಯುವಕರು, ಹೊಸಬರು ಸಹಕಾರಿ ಕ್ಷೇತ್ರಕ್ಕೆ ಬರಬೇಕು. ಸಹಕಾರಿ ಇಲಾಖೆಯಲ್ಲಿ ಮೀಸಲಾತಿ ಅಳವಡಿಸುವ ಪ್ರಕ್ರಿಯೆ ನಡೆದಿದೆ. ಎಸ್ಸಿ-ಎಸ್ಟಿಯವರು ಸಹಕಾರಿ ಸಂಘದಲ್ಲಿ ಸದಸ್ಯರಾಗಬೇಕು. ಅವರ ಷೇರು ಹಣವನ್ನು ಸರ್ಕಾರವೇ ಭರಿಸುತ್ತದೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೇಳಿದರು.