ಶಾಲೆ ಕೊಠಡಿ ನಿರ್ಮಾಣಕ್ಕೆ ಸಚಿವ, ಸಂಸದೆ ಜತೆ ಚರ್ಚೆ
Feb 06 2025, 11:45 PM ISTಸರ್ಕಾರಿ ಶಾಲೆಗಳಲ್ಲಿ ಇಂದು ವಿಶೇಷ ವಾರ್ಷಿಕೋತ್ಸವ ಸಂಭ್ರಮ ಕಾರ್ಯಕ್ರಮಗಳು ವಿರಳವಾಗುತ್ತಿವೆ. ಇಂಥದ್ದರಲ್ಲಿ ಕಡರನಾಯಕನಹಳ್ಳಿ ಶಾಲೆಯಲ್ಲಿ ಆಯೋಜನೆ ಸಂತಸದ ವಿಷಯವಾಗಿದೆ. ಅದರಲ್ಲೂ, ಈ ಶಾಲೆಯ ಮಕ್ಕಳು ಪ್ರಥಮ ಬಾರಿಗೆ ವಿಮಾನ ಯಾನ ಕೈಗೊಂಡಿರುವುದು ತಿಳಿದು ಹೆಚ್ಚಿನ ಸಂತಸವಾಯಿತು ಎಂದು ಮಾಜಿ ಶಾಸಕ ಎಸ್. ರಾಮಪ್ಪ ಹೇಳಿದ್ದಾರೆ.