ಗೃಹ ಮಂಡಳಿ ದರಕ್ಕೆ ಒಪ್ಪಿದರೆ ಅಂಚು ಜಾಗ ಹಂಚಿಕೆ: ಸಚಿವ ಜಮೀರ್
Dec 24 2024, 12:46 AM ISTಸ್ವರ್ಣಸಂದ್ರದಲ್ಲಿ ಮೈಷುಗರ್ ಕಂಪನಿಯಿಂದ ಹಾಗೂ ಇತರೆ ಭೂ ಮಾಲೀಕರಿಂದ ೫೭.೩೩ ಎಕರೆ ಜಮೀನನ್ನು ಖರೀದಿಸಿ ೧೯೫೨-೫೩ನೇ ಸಾಲಿನಿಂದ ಮೂರು ಹಂತಗಳಲಿ ೭೯೯೬ ಎಸ್ಐಎಚ್ಎಸ್ ಮನೆಗಳನ್ನು ಹಾಗೂ ೬೮ ನಿವೇಶನಗಳನ್ನು ನಿರ್ಮಿಸಿ ಹಂಚಿಕೆ ಮಾಡಲಾಗಿದೆ. ಪ್ರಸ್ತುತ ಯಾವುದೇ ಸ್ವತ್ತುಗಳು ಖಾಲಿ ಇರುವುದಿಲ್ಲ. ಆದರೆ, ಈ ೫೫ ಸ್ವತ್ತುಗಳಿಗೆ ಹೊಂದಿಕೊಂಡಂತೆ ಅಂಚು ಜಾಗಳು ಲಭ್ಯವಿರುತ್ತದೆ.