ಸಾಂಪ್ರದಾಯಿಕ ದಸರಾ ಆಚರಣೆಗೆ ಸಮಿತಿ ನಿರ್ಧಾರ: ದಶಮಂಟಪಗಳ ಶೋಭಾಯಾತ್ರೆಗೆ ನಿಯಮ ಜಾರಿ
Oct 22 2023, 01:01 AM ISTನ್ಯಾಯಾಲಯದ ನಿರ್ದೇಶನದಂತೆ ಮಂಟಪಗಳಲ್ಲಿ ಯಾವುದೇ ರೀತಿಯ ಲೇಸರ್ ಲೈಟ್ ಬಳಸುವಂತಿಲ್ಲ, ಧ್ವನಿ ವರ್ಧಕಕ್ಕೆ ಕ್ರೇನ್ ಬಳಸಬಾರದು, ಮಂಟಪಗಳಲ್ಲಿ ಸುಡುಮದ್ದು ಅಥವಾ ಪಟಾಕಿ ಬಳಸಬಾರದು ಎನ್ನುವುದು ಸೇರಿದಂತೆ ೧೭ ನಿಯಮಗಳನ್ನು ದಶಮಂಟಪ ಸಮಿತಿಯಲ್ಲಿ ಚರ್ಚೆ ಮಾಡಿ ಜಾರಿಗೆ ತರಲು ತೀರ್ಮಾನ.