ಸಾಂಪ್ರದಾಯಿಕ ಕಲೆಗಳ ಕಲಿಕೆ ದೊಡ್ಡ ಸವಾಲು: ಶಾಸಕ ತನ್ವೀರ್ ಸೇಠ್ ವಿಷಾದ
Sep 29 2025, 01:02 AM ISTಇದಕ್ಕೂ ಮುನ್ನ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ವಿದ್ಯಾರ್ಥಿಗಳು ರಾಷ್ಟ್ರೀಯ ಕರಕುಶಲ ವಸ್ತು, ಲಲಿತಕಲೆ ಅಂಗವಾಗಿ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವರು ಕೊನೆಯ ಸ್ಥಾನ, ಕಲಾ ಶೀರ್ಷಿಕೆಯ ಪಯಣ, ಬ್ಲಾಸಮ್, ಲೋಕಾರ್ಪಣೆ ಎಂಬಿತ್ಯಾದಿ ಶೀರ್ಷೆಕೆಯಡಿ ಗ್ರಾಫಿಕ್ ಕಲೆ, ಅನ್ವಯ ಕಲೆ, ಛಾಯಾಚಿತ್ರ, ಸಾಂಪ್ರದಾಯಿಕ ಚಿತ್ರಕಲೆ ಹಾಗೂ ಸ್ಥಳದಲ್ಲಿಯೇ ಚಿತ್ರ ಬಿಡಿಸುವುದು ಮತ್ತು ಜೇಡಿ ಮಣ್ಣಿನ ಕಲಾಕೃತಿ ರಚನೆಯಲ್ಲಿ ವಿಜೇತರಾದ 39 ಕಲಾವಿದರನ್ನು ಈ ವೇಳೆ ಸನ್ಮಾನಿಸಿ ಗೌರವಿಸಲಾಯಿತು.