ಜಿಲ್ಲಾ ಮಟ್ಟದ 5ನೇ ಜಾನಪದ ಸಮ್ಮೇಳನಾಧ್ಯಕ್ಷರಿಗೆ ಸಾಂಪ್ರದಾಯಿಕ ಆಹ್ವಾನ
Jul 30 2024, 12:30 AM ISTಅಜ್ಜಂಪುರ, ಜಾನಪದ ಕೋಗಿಲೆ ಕೆ ಆರ್ ನಿಂಗಪ್ಪನವರ ಹುಟ್ಟೂರು ಕಲ್ಲೇನಹಳ್ಳಿಯಲ್ಲಿ ಅಕ್ಟೋಬರ್ 6 ರಂದು ನಡೆಯುವ ಚಿಕ್ಕಮಗಳೂರು ಜಿಲ್ಲಾ ಮಟ್ಟದ 5ನೇ ಜಾನಪದ ಸಮ್ಮೇಳನಾಧ್ಯಕ್ಷ, ಜಾನಪದ ಕಲಾವಿದ ಕರಿಬಸಪ್ಪನವರಿಗೆ ಶಿವನಿಯ ನಿವಾಸದಲ್ಲಿ ಸಾಂಪ್ರದಾಯಿಕವಾಗಿ ಆಹ್ವಾನ ನೀಡಲಾಯಿತು.