ಮಾಜಿ ಸಿಎಂ ಎಚ್‌ಡಿಕೆ ಆಟ ಮಂಡ್ಯದಲ್ಲಿ ನಡೆಯೋಲ್ಲ: ಶಾಸಕ ಕೆ.ಎಂ.ಉದಯ್
Mar 28 2024, 12:46 AM ISTಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಸಿಎಂ ಎಚ್ಡಿಕೆ ಸ್ಪರ್ಧೆಯಿಂದ ದೊಡ್ಡಮಟ್ಟದ ಪರಿಣಾಮವೇನೂ ಬೀರುವುದಿಲ್ಲ. ಹಿಂದಿನಿಂದಲೂ ಎಂತೆಂಥಾ ಘಟಾನುಘಟಿ ನಾಯಕರನ್ನೇ ಈ ಜಿಲ್ಲೆಯ ಜನರು ಮೂಲೆಗುಂಪು ಮಾಡಿದರು. ಮಾಜಿ ಸಂಸದ ಜಿ. ಮಾದೇಗೌಡ, ನಟ ಹಾಗೂ ಮಾಜಿ ಸಂಸದ ಅಂಬರೀಶ್, ಕೆ.ವಿ.ಶಂಕರಗೌಡ, ಮಾಜಿ ಶಾಸಕ ಎಂ.ಎಸ್.ಸಿದ್ದರಾಜು ಅಂತಹ ಹಲವು ಕುಟುಂಬಗಳನ್ನೇ ಮೂಲೆಗುಂಪು ಮಾಡಿದರು. ಇನ್ನು ಕುಮಾರಸ್ವಾಮಿ ಯಾವುದೋ ಊರಿನಿಂದ ಬಂದವರು. ಅವರು ಯಾವ ಲೆಕ್ಕ..!