ಎಸ್ಸಿ, ಎಸ್ಪಿ ನೌಕರರಿಗೆ ಬಡ್ತೀಲಿ ಸಿದ್ದರಾಮಯ್ಯ ಅನ್ಯಾಯ
Jul 18 2025, 12:54 AM ISTಅಹಿಂದ ಹೆಸರಿನಲ್ಲಿ ಎಸ್ಸಿ ಮತ್ತು ಎಸ್ಪಿಗಳ ಶೇ ೯೦ ರಷ್ಟು ಮತ ಪಡೆದು ಅಧಿಕಾರಕ್ಕೆ ಬಂದ ರಾಜ್ಯ ಕಾಂಗ್ರೆಸ್ ಸರ್ಕಾರ, ದಲಿತ ವಿರೋಧಿ ನೀತಿ ಅನುಸರಿಸುತ್ತ ಎಸ್ಪಿ, ಎಸ್ಪಿ ನೌಕರರಿಗೆ ನೇಮಕಾತಿ ಮತ್ತು ಬಡ್ತಿಯಲ್ಲಿ ದೊಡ್ಡಮಟ್ಟದ ಅನ್ಯಾಯ ಮಾಡಿದೆ ಎಂದು ಬಿಎಸ್‌ಪಿ ರಾಜ್ಯಾಧ್ಯಕ್ಷ ಎಂ. ಕೃಷ್ಣಮೂರ್ತಿ ಆರೋಪಿಸಿದರು.