ಸಿಲಿಂಡರ್ ಸ್ಪೋಟ, ಪೆಟ್ಟಿಗೆ ಅಂಗಡಿಗಳು ಭಸ್ಮ
Apr 01 2024, 12:46 AM IST ಮಂಗಳವಾಡ ಗ್ರಾಮದಲ್ಲಿ ಅನಿತಾ ಲಕ್ಷ್ಮೀ ಸೇರಿ ನರಸಿಂಹಮೂರ್ತಿ,ಕರಿಯಮ್ಮ, ಸಣ್ಣ ತಿಮ್ಮಪ್ಪ, ಯರಗಂಟಪ್ಪ ಮತ್ತಿತರರು ಗ್ರಾಮದ ಅರಸೀಕೆರೆ ಮಾರ್ಗದ ರಸ್ತೆ ಬದಿಯಲ್ಲಿ ಪೆಟ್ಟಿಗೆ ಅಂಗಡಿ ತೆರೆದು ವ್ಯಾಪಾರದಲ್ಲಿ ನಿರತರಾಗಿದ್ದರು. ರಾತ್ರಿ ಇದ್ದಕ್ಕಿದ್ದಂತೆ ಬೆಂಕಿ ತಗುಲಿ ಅನಿತಾ ಲಕ್ಷ್ಮೀ ಅವರಿಗೆ ಸೇರಿದ್ದ ಪೆಟ್ಟಿಗೆ ಅಂಗಡಿಯಲ್ಲಿ ಸಿಲೆಂಡರ್ ಸ್ಪೋಟಗೊಂಡಿದೆ.