ಮಂತ್ರಿಯಾಗಿರುವ ದುರಂಕಾರ, ಬಾಯಿಗೆ ಬಂದಂತೆ ಮಾತು: ಸುರೇಶ್ ಗೌಡ ತಿರುಗೇಟು
Mar 17 2024, 01:48 AM ISTಕಾಂಗ್ರೆಸ್ ಅಭ್ಯರ್ಥಿಗೆ ರಾಜಕಾರಣದ ಅನುಭವ ಕಡಿಮೆ. ಆದರೆ, ಕಡಿಮೆ ಕುಳ ಅಲ್ಲ. ದುಡ್ಡು ಇರುವವರೆಲ್ಲ ಆತನ ಹತ್ತಿರ ಹೋಗುತ್ತಾರೆ, ಅದೇ ಅವನ ಅದೃಷ್ಟ. ಕೆರೆ ನೀರೆಲ್ಲ ನದಿಗೆ ಹೋಗುತ್ತದೆ. ನದಿ ನೀರೇಲ್ಲ ಸಮುದ್ರಕ್ಕೆ ಹೋಗುತ್ತದೆ. ಅದೇ ರೀತಿ ದುಡ್ಡಿರುವವರೆಲ್ಲ ಅವರ ಬಳಿ ಹೋಗುತ್ತಾರೆ. ಏನಾದರೂ ಮಾಡಿ ದುಡ್ಡಿನಿಂದ ಅಧಿಕಾರ ಪಡೆಯಲು ತೀರ್ಮಾನ ಮಾಡಿದ್ದಾರೆ.