ನೆಮ್ಮದಿ, ಸಂತಸದ ಜೀವನಕ್ಕೆ ಸಂಸ್ಕಾರ ಅಗತ್ಯ: ಪ್ರಭು ಸ್ವಾಮೀಜಿ
Mar 25 2025, 12:45 AM ISTನಮ್ಮ ಪೂರ್ವಜರು ನಡೆಸಿಕೊಂಡು ಬಂದಿರುವ ಧಾರ್ಮಿಕ ಆಚರಣೆ, ಪದ್ಧತಿಯಿಂದ ವಿಮುಖರಾಗುತ್ತಿದ್ದೇವೆ. ಮನಸ್ಸಿನ ಭಾವನೆಗಳು ಚಂಚಲತೆಯಲ್ಲಿ ಮುಳುಗಿವೆ. ಮನಸ್ಸಿನ ಏಕಾಗ್ರತೆ, ದೃಢವಾಡ ಗುರಿ ಹೊಂದಲು ನೆಮ್ಮದಿ, ಸಂತೋಷಕ್ಕಾಗಿ ಸಂಸ್ಕಾರ ರೂಢಿಸಿಕೊಳ್ಳಬೇಕು ಎಂದು ಚರಂತಿಮಠದ ಪ್ರಭು ಸ್ವಾಮೀಜಿ ಹೇಳಿದರು.