ಸಂಗೀತ ಸಾಧಕರ ಪ್ರೋತ್ಸಾಹಿಸುವುದು ಇಂದಿನ ಅಗತ್ಯ-ಸ್ವಾಮೀಜಿ
Dec 31 2024, 01:00 AM ISTಸಂಗೀತ ಸಂಸ್ಕೃತಿಯ ಉಳಿವಿಗೆ ಹಾನಗಲ್ಲ ಲಿಂ.ಕುಮಾರ ಶಿವಯೋಗಿಗಳ ಕೊಡುಗೆ ಅನನ್ಯ ಹಾಗೂ ಅಪಾರವಾಗಿದ್ದು, ಸಂಗೀತ ಸಾಧಕರನ್ನು ಗೌರವಿಸುವುದು, ಪ್ರೋತ್ಸಾಹಿಸುವುದು ಇಂದಿನ ತೀರ ಅಗತ್ಯವಾಗಿದೆ ಎಂದು ಅಕ್ಕಿಆಲೂರಿನ ಚನ್ನವೀರೇಶ್ವರ ವಿರಕ್ತಮಠದ ಶಿವಬಸವಮಹಾಸ್ವಾಮಿಗಳು ನುಡಿದರು.