ಸನಾತನ ಸಂಸ್ಕೃತಿ ಮುಂದುವರಿಸಬೇಕು: ಸುಬ್ರಹ್ಮಣ್ಯ ಸ್ವಾಮೀಜಿ
Jan 10 2025, 12:47 AM ISTಆನೆಮಹಲಿನಿಂದ ನಡೆದ ಹೊರೆಕಾಣಿಕೆ ಮೆರವಣಿಗೆಗೆ ತೆಂಗಿನಕಾಯಿ ಒಡೆಯುವ ಮೂಲಕ ಚಾಲನೆ ನೀಡಲಾಯಿತು. ನೂರಾರು ಸಂಖ್ಯೆಯಲ್ಲಿನ ವಾಹನಗಳಲ್ಲಿ ಹಸಿರುವಾಣಿಯನ್ನು ತರಲಾಯಿತು. ಚೆಂಡೆವಾದನ, ಕೊಂಬು, ಕೀಲು ಕುದುರೆ ಕುಣಿತ, ಕುಣಿತ ಭಜನೆ ಮೆರವಣಿಗೆಯ ಮೆರುಗನ್ನು ಹೆಚ್ಚಿಸಿದ್ದವು.