ವ್ಯಕ್ತಿಯನ್ನು ಪರಿವರ್ತಿಸಿ ಸಂಸ್ಕಾರ ನೀಡುವುದು ಪುಣ್ಯದ ಕಾರ್ಯ: ಶ್ರೀ ಮರುಳಸಿದ್ದ ಪಂಡಿತರಾಧ್ಯ ಸ್ವಾಮೀಜಿ
Dec 08 2024, 01:15 AM ISTತರೀಕೆರೆ, ಒಬ್ಬ ವ್ಯಕ್ತಿಯನ್ನು ಪರಿವರ್ತನೆ ಮಾಡಿ ಸಂಸ್ಕಾರ ಕೊಡುವುದು ಕಾರ್ಯಶ್ರೇಷ್ಠ ಹಾಗೂ ಪುಣ್ಯದ ಕಾರ್ಯ ಎಂದು ಹಣ್ಣೆ ಶ್ರೀ ಶೈಲ ಶಾಖಾ ಮಠ ಶ್ರೀ ಷ.ಬ್ರ.ಮರುಳಸಿದ್ದ ಪಂಡಿತರಾಧ್ಯ ಶಿವಾಚಾರ್ಯ ಮಹಾಸ್ವಾಮಿ ಹೇಳಿದ್ದಾರೆ.