ಸೋತರೂ ಪರವಾಗಿಲ್ಲ ಕ್ರೀಡೆಯಲ್ಲಿ ಧರ್ಮ ಪಾಲಿಸಿ: ಪ್ರಸನ್ನನಾಥ ಸ್ವಾಮೀಜಿ ಸಲಹೆ
Nov 20 2024, 12:35 AM ISTಶಿಕ್ಷಕರು ಶಾಲೆಯಲ್ಲಿ ತಂದೆ, ತಾಯಿ, ಅಕ್ಕ, ತಂಗಿ, ಅಣ್ಣ, ತಮ್ಮಂದಿರಂತೆ ಮಕ್ಕಳನ್ನು ಪ್ರೀತಿಸಬೇಕು. ಮಕ್ಕಳಿಗೆ ಸರಿಯಾದ ಪ್ರೀತಿ ಸಿಗದೆ ಪ್ರತೇಕ ಮನೋಭಾವದಲ್ಲಿ ಬೆಳೆಯುತ್ತಿದ್ದರೆ ಇದಕ್ಕಾಗಿ ಶಿಕ್ಷಕರು ಮಕ್ಕಳನ್ನು ಪ್ರೀತಿಯಿಂದ ಕಾಣಬೇಕು .