ಧರ್ಮಕ್ಕೂ ಬೇಕು ಕಲೆ, ಸಂಸ್ಕೃತಿಯ ಆಶ್ರಯ: ಸ್ವರ್ಣವಲ್ಲೀ ಸ್ವಾಮೀಜಿ
Nov 02 2024, 01:33 AM ISTಕಲೆಯೇ ದೇವತ್ವದ ನೆಲೆ. ಇಂದು ಅನೇಕ ವೇದ, ಶಾಸ್ತ್ರ, ಗ್ರಂಥಗಳು ನಮ್ಮಿಂದ ದೂರವಾಗಿದೆ. ಹೊಸ ತಲೆಮಾರಿನ ಯುವ ಜನಾಂಗ ಈ ಎಲ್ಲವುಗಳ ಆರಾಧನೆಗಳಿಂದ ವಿಮುಖರಾಗುತ್ತಿದ್ದಾರೆ. ನೌಕರಿಗೆ ಸೀಮಿತಗೊಳ್ಳುತ್ತಿದ್ದಾರೆ. ಆ ದೃಷ್ಟಿಯಲ್ಲಿ ಸಂಕಲ್ಪ ಸಂಸ್ಥೆ ಗೀತೆಯ ಬಗ್ಗೆ ಸದಾ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ.