• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಡಾ। ಶಿವಕುಮಾರ ಸ್ವಾಮೀಜಿ ಪೀಣ್ಯ ಮೇಲ್ಸೇತುವೆ ಮೇಲೆ ಪ್ರತಿ ಬುಧವಾರ ಭಾರೀ ವಾಹನ ಬಂದ್‌

Feb 21 2025, 01:45 AM IST
ಡಾ। ಶಿವಕುಮಾರ ಸ್ವಾಮೀಜಿ ಮೇಲ್ಸೇತುವೆ(ಪೀಣ್ಯ ಫ್ಲೈ ಓವರ್‌) ಗ್ರೌಟಿಂಗ್‌ ಕಾಮಗಾರಿ ಹಿನ್ನೆಲೆಯಲ್ಲಿ ಪ್ರತಿ ಬುಧವಾರ ಬೆಳಗ್ಗೆ 6ರಿಂದ ಗುರುವಾರ ಬೆಳಗ್ಗೆ 6ರವರೆಗೆ ಮೇಲ್ಸೇತುವೆಯಲ್ಲಿ ಭಾರೀ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ ಎಂದು ನಗರ ಸಂಚಾರ ಪೊಲೀಸರು ತಿಳಿಸಿದ್ದಾರೆ.

ಎಸಿಒ ಶಾಲೆಯಲ್ಲಿ ಹಳ್ಳಿಯ ಸೊಗಡು, ಚಿಣ್ಣರ ಕಲರವ: ಗುರುಮಹಾಂತ ಸ್ವಾಮೀಜಿ

Feb 21 2025, 12:49 AM IST
ಗ್ರಾಮೀಣ ಕಲೆ, ಜಾನಪದ ಹಾಗೂ ಹಳ್ಳಿಯ ಜೀವನ ಶೈಲಿಯನ್ನು ಆಧುನಿಕತೆಯ ಸೋಂಕಿಲ್ಲದೆ ಪುನರ್ನಿಮಿಸಿರುವ ಎಸಿಒ ಶಾಲೆಯ ಕಾರ್ಯ ಶ್ಲಾಘನೀಯವಾಗಿದೆ. ವಿದ್ಯಾರ್ಥಿಗಳಿಗೆ ಗ್ರಾಮೀಣ ಜೀವನ ಶೈಲಿ ಹಾಗೂ ಆಚರಣೆಗಳು ಸ್ಫೂರ್ತಿ ನೀಡುವಲ್ಲಿ ಸಫಲವಾಗಿವೆ ಎಂದು ವಿಜಯ ಮಹಾಂತೇಶ ಮಠದ ಪೀಠಾಧೀಶ ಗುರುಮಹಾಂತ ಶ್ರೀಗಳು ಅಭಿಪ್ರಾಯಪಟ್ಟರು.

ಸನಾತನ ಧರ್ಮ ರಕ್ಷಣೆಗೆ ಸೂರ್ಯನಂತೆ ಉದಯಿಸಿದ ಶಿವಾಜಿ ಮಹಾರಾಜ-ಮಾದಾರ ಸ್ವಾಮೀಜಿ

Feb 21 2025, 12:45 AM IST
ಭಾರತದಲ್ಲಿ ಸನಾತನ ಧರ್ಮ ಸಂಕಷ್ಟಕ್ಕೀಡಾದ ಸಂದರ್ಭದಲ್ಲಿ ಸೂರ್ಯನಂತೆ ಉದಯಿಸಿದ್ದು ಶಿವಾಜಿ ಮಹಾರಾಜರು. ಕಳೆದ ನಾಲ್ಕು ದಶಕಗಳಿಂದ ಶಿವಾಜಿ ಮಹಾರಾಜರು ಕಣ್ಮರೆಯಾಗಿದ್ದರೂ ಭಾರತೀಯರ ಮನದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ ಎಂದು ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಹೇಳಿದರು.

ದೇಶದ ಗಡಿ ಮೀರಿ ಬೆಳೆದ ಶಿವಾಜಿ: ಪ್ರಭು ಸ್ವಾಮೀಜಿ

Feb 20 2025, 12:47 AM IST
ಉತ್ತಮ ಆಡಳಿತ, ದೇಶಭಕ್ತಿಯಿಂದ ದೇಶದ ಗಡಿ ಮೀರಿ ಶಿವಾಜಿ ಮಹಾರಾಜರು ಬೆಳೆದರು.

ಶೋಷಿತರಿಗೆ ಮಿಡಿಯುತ್ತಿದ್ದ ತಾಯಿ ಹೃದಯಿ ಸ್ವಾಮೀಜಿ: ನಾಗರಾಜಮೂರ್ತಿ

Feb 20 2025, 12:46 AM IST
ಹಿರಿಯ ಗುರುಗಳ ಮಾರ್ಗದರ್ಶನದಲ್ಲಿ ಸಿದ್ಧಲಿಂಗ ಸ್ವಾಮೀಜಿ ಅವರು ಕೂಡ ಅದೇ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ

ಅನಕ್ಷರತೆ ತೊಲಗಿಸಲು ಶ್ರಮಿಸಿದ ಹಾನಗಲ್ಲ ಲಿಂ. ಕುಮಾರ ಶಿವಯೋಗಿ: ಡಾ. ಅಲ್ಲಮಪ್ರಭು ಸ್ವಾಮೀಜಿ

Feb 20 2025, 12:45 AM IST
ಹಾನಗಲ್ಲ ಲಿಂ. ಕುಮಾರಶಿವಯೋಗಿಗಳ ಸೇವೆಯಿಂದ ಪುಣ್ಯ ಪಾವನವಾಗಿದೆ. ಈ ನೆಲದಲ್ಲಿ ನಿಂತು ಬದುಕು ಕಟ್ಟಿಕೊಳ್ಳುವವರು ನಿಜವಾದ ಪುಣ್ಯವಂತರು.

ಕಾಯಕ, ದಾಸೋಹ ಪರಂಪರೆ ಉಳಿಸಿ, ಬೆಳೆಸೋಣ: ಚನ್ನವೀರ ಸ್ವಾಮೀಜಿ

Feb 19 2025, 12:45 AM IST
ಬಸವಾದಿ ಶರಣರು ತಮ್ಮ ವಚನಗಳ ಮೂಲಕ ನಮಗೆಲ್ಲ ಕಾಯಕ ತತ್ವ ಹಾಗೂ ದಾಸೋಹ ಮಹತ್ವ ಸಾರಿದ್ದಾರೆ. ಅಂತಹ ಪರಂಪರೆಯನ್ನು ಎಲ್ಲರೂ ಉಳಿಸಿ ಬೆಳೆಸಿಕೊಳ್ಳಬೇಕಿದೆ.

ಆಧ್ಯಾತ್ಮಿಕ ಚಿಂತನೆಯಿಂದ ಮನುಷ್ಯನ ಬದುಕಿಗೆ ನೆಮ್ಮದಿ: ಶ್ರೀ ಚಿದಾನಂದ ಭಾರತೀ ಸ್ವಾಮೀಜಿ

Feb 17 2025, 12:33 AM IST
ಮೌಲ್ಯ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡದ ಕಾರಣ, ಸಮಾಜ ಸರಿ ಮಾರ್ಗದಲ್ಲಿ ಮುನ್ನಡೆಯಲು ಸಾಧ್ಯವಾಗುತ್ತಿಲ್ಲ. ದೈವತ್ವ ಮತ್ತು ಆಧ್ಯಾತ್ಮದ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ಮುನ್ನಡೆಸುವುದೇ ನಮ್ಮ ಮೂಲ ಉದ್ದೇಶ. ಸ್ವಾರ್ಥವಿಲ್ಲದೆ ಕೆಲಸ ಮಾಡುವ, ಪ್ರತಿಫಲ ಬಯಸದೆ ಕಾರ್ಯ ಮಾಡುವ ವ್ಯಕ್ತಿತ್ವ ರೂಪಿಸಲು ಆಧ್ಯಾತ್ಮಿಕ ಶಿಕ್ಷಣದಿಂದ ಮಾತ್ರ ಸಾಧ್ಯ.

ಬಸವ ಪುರಾಣದಿಂದ ಭಕ್ತಿ, ಜ್ಞಾನ ವೃದ್ಧಿ: ಡಾ.ಮಲ್ಲಿಕಾರ್ಜುನ ಸ್ವಾಮೀಜಿ

Feb 17 2025, 12:31 AM IST
ಬಸವ ಪುರಾಣ ಕೇಳುವುದರಿಂದ ಭಕ್ತಿ ಹೆಚ್ಚಾಗುವುದರ ಜೊತೆಗೆ ಜ್ಞಾನವೂ ಕೂಡ ವೃದ್ಧಿಯಾಗುತ್ತದೆ ಎಂದು ಧಾರವಾಡ ಮುರುಘಾಮಠ ಡಾ.ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.

ಗಣಪತಿ ಉಪಾಸನೆ, ಪ್ರಾರ್ಥನೆಯಿಂದ ನಿರ್ವಿಘ್ನತೆ: ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ

Feb 17 2025, 12:31 AM IST
ಯಾವುದೇ ಕಾರ್ಯವನ್ನು ಮಾಡುವಾಗ ಗಣಪತಿ ಉಪಾಸನೆ, ಪ್ರಾರ್ಥನೆಯನ್ನು ಮಾಡಿದರೆ ನಿರ್ವಿಘ್ನತೆ ನಿರ್ಮಾಣವಾಗುತ್ತದೆ.
  • < previous
  • 1
  • ...
  • 31
  • 32
  • 33
  • 34
  • 35
  • 36
  • 37
  • 38
  • 39
  • ...
  • 113
  • next >

More Trending News

Top Stories
ಕಾಂತಾರ 1 ವಾಟರ್ ಕ್ಯಾನ್ ರಹಸ್ಯ ಬಿಚ್ಚಿಟ್ಟ ಅರವಿಂದ ಕಶ್ಯಪ್
ದರ್ಶನ್ ಚಿತ್ರ ದಿ ಡೆವಿಲ್‌ನಲ್ಲಿ ಬಿಗ್‌ಬಾಸ್‌ ಗಿಲ್ಲಿ ನಟ
ಅವಕಾಶದ ಹೆಸರಲ್ಲಿ ಪಲ್ಲಂಗಕ್ಕೆ ಕರೆಯುತ್ತಾರೆ : ಸಂಯುಕ್ತಾ ಹೆಗಡೆ
ಸಿದ್ದು ಎಷ್ಟು ಸಿಎಂ ಆಗಿರ್ತಾರೋ ಅಷ್ಟೂ ದಿನ ಅವ್ರೇ ಸಿಎಂ : ಡಿಕೆಸು
ಪ್ರತಿ ಕೆ.ಜಿ. ತುಪ್ಪ 90 ರು, ಬೆಣ್ಣೆ ದರ 28 ರು. ಹೆಚ್ಚಿಸಿದ ನಂದಿನಿ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved