ಮೂಡಾದಲ್ಲಿ ₹5 ಸಾವಿರ ಕೋಟಿಯವರೆಗೆ ಹಗರಣ
Jul 12 2024, 01:31 AM ISTಮೈಸೂರಿನ ಮೂಡಾದಲ್ಲಿ ಸುಮಾರು ₹4 ರಿಂದ 5 ಸಾವಿರ ಕೋಟಿಯವರೆಗೆ ಹಗರಣ ಆಗಿದೆ. ಸಿಎಂ ಪತ್ನಿ, ಕುಟುಂಬದವರು ಅಕ್ರಮವಾಗಿ ನಿವೇಶನಗಳನ್ನು ಪಡೆಯಲಾಗಿದ್ದು, ಅವು ಈಗ ಸಿಎಂ ಸಿದ್ದರಾಮಯ್ಯ ಅವರಿಗೆ ಸುತ್ತಿಕೊಂಡಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ಆರೋಪಿಸಿದರು.