ಮೋದಿಯಿಂದ ಷೇರುಪೇಟೆ ಹಗರಣ: ರಾಗಾ
Jun 07 2024, 12:35 AM ISTಚುನಾವಣಾ ಫಲಿತಾಂಶದಲ್ಲಿ ಬಿಜೆಪಿಗೆ ಬಹುಮತ ಬಾರದ ಹಿನ್ನೆಲೆಯಲ್ಲಿ ಷೇರುಪೇಟೆಯಲ್ಲಿ 30 ಲಕ್ಷ ಕೋಟಿ ರು. ನಷ್ಟವಾಗಿರುವುದು ಬಿಜೆಪಿ ಪ್ರಾಯೋಜಿತ ಅತಿದೊಡ್ಡ ಷೇರುಪೇಟೆ ಹಗರಣವಾಗಿದ್ದು, ಈ ಕುರಿತು ಜಂಟಿ ಸಂಸದೀಯ ಸಮಿತಿಯಿಂದ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.