ಚುನಾವಣಾ ಬಾಂಡ್ ಬೃಹತ್ ಜಾಗತಿಕ ಹಗರಣ: ನಿರ್ಮಲಾ ಪತಿ
Mar 29 2024, 12:54 AM IST ಚುನಾವಣಾ ಬಾಂಡ್ ಜಾಗತಿಕವಾಗಿ ಅತಿದೊಡ್ಡ ಹಗರಣವಾಗಿದ್ದು, ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಮಹತ್ವವನ್ನು ಪಡೆದುಕೊಳ್ಳಲಿದೆ ಎಂಬುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪತಿ ಹಾಗೂ ಆರ್ಥಿಕ ತಜ್ಞರಾಗಿರುವ ಪರಕಾಲ ಪ್ರಭಾಕರ್ ಆರೋಪಿಸಿದ್ದಾರೆ.