ಹಾವೇರಿ ಕಟ್ಟಡಗಳಿಗೆ ಕಳೆ, ಬಾಕಿ ಎಲ್ಲಾ ಕಡೆ ಕೊಳೆ
Feb 12 2025, 12:33 AM ISTಕಳೆದ ಒಂದು ವಾರದಿಂದ ಜಿಲ್ಲೆಯ ಸರ್ಕಾರಿ ಅಧಿಕಾರಿಗಳು, ನೌಕರರು ಬ್ಯುಸಿಯಾಗಿದ್ದಾರೆ. ಆಸ್ಪತ್ರೆ, ಕಚೇರಿ ಕಟ್ಟಡಗಳು ಸುಣ್ಣಬಣ್ಣ ಕಾಣುತ್ತಿವೆ. ಆದರೆ, ಜಿಲ್ಲಾ ಕೇಂದ್ರ ಹಾವೇರಿ ನಗರದ ಪ್ರಮುಖ ರಸ್ತೆಗಳ ಪಕ್ಕದಲ್ಲೇ ಕಸದ ರಾಶಿಯೇ ಬಿದ್ದಿದ್ದರೂ ಇಲ್ಲಿಯ ನಗರಸಭೆ ಕಣ್ಣೆತ್ತಿ ನೋಡುತ್ತಿಲ್ಲ.