ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಹಾವೇರಿ ವಿವಿ ಉಳಿವಿಗೆ ಪ್ರಾಮಾಣಿಕ ಪ್ರಯತ್ನ: ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಭರವಸೆ
Apr 08 2025, 12:31 AM IST
ಮುಖ್ಯಮಂತ್ರಿಗಳು ಬಜೆಟ್ ಅಧಿವೇಶನದಲ್ಲಿ ವಿವಿಗಳನ್ನು ಮುಚ್ಚುವುದಿಲ್ಲ ಅಂತ ಸ್ಪಷ್ಟಪಡಿಸಿದ್ದಾರೆ. ಹಾಗಾಗಿ ಹಾವೇರಿ ವಿವಿಯನ್ನು ಮುಚ್ಚುವ ಪ್ರಶ್ನೆ ಬರುವುದಿಲ್ಲ ಎಂದು ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ತಿಳಿಸಿದರು.
ಉತ್ಪಾದಕರಿಂದ ಖರೀದಿ ಮಾಡುವ ಹಾಲಿನ ದರ ₹3.50 ಕಡಿತ ಮಾಡಿದ್ದ ಆದೇಶವನ್ನು ಹಿಂಪಡೆದ ಹಾವೇರಿ ಒಕ್ಕೂಟ
Apr 07 2025, 12:36 AM IST
ಉತ್ಪಾದಕರಿಂದ ಖರೀದಿ ಮಾಡುವ ಪ್ರತಿ ಲೀಟರ್‌ಗೆ ಹಾಲಿಗೆ ₹3.50 ಕಡಿತ ಮಾಡಿದ್ದ ಆದೇಶವನ್ನು ಹಿಂಪಡೆಯಲು ಹಾವೇರಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಹಾವೆಮುಲ್) ಕೈಗೊಂಡಿದೆ. ದರ ಕಡಿತಕ್ಕೆ ರೈತರಿಂದ ಭಾರೀ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಒಕ್ಕೂಟ ಈ ನಿರ್ಧಾರ ಕೈಗೊಂಡಿದೆ.
ಹಾವೇರಿ ವಿವಿ ಉಳಿವಿಗಾಗಿ ಅಭಿಯಾನ: ಪ್ರೊ. ಡಿ.ಎ. ಕೊಲ್ಲಾಪುರೆ
Apr 06 2025, 01:47 AM IST
ವಿವಿಯ ಅವಶ್ಯಕತೆ ಹಾವೇರಿ ಭಾಗದ ವಿದ್ಯಾರ್ಥಿಗಳಿಗೆ ಬಹಳಷ್ಟು ಇದ್ದು, ಇದರ ಉಳಿವಿಗಾಗಿ ಪ್ರತಿಯೊಬ್ಬರೂ ಹೋರಾಡಬೇಕಿದೆ.
ಹಾವೇರಿ ಮಾರುಕಟ್ಟೆಯಲ್ಲಿನ ಮಂಡಕ್ಕಿ ಭಟ್ಟಿ, ಕಾರ ಕುಟ್ಟುವ ಯಂತ್ರ ಸ್ಥಳಾಂತರ ಮಾಡಲು ಆಗ್ರಹಿಸಿ ಪ್ರತಿಭಟನೆ
Apr 04 2025, 12:50 AM IST
ಕಾರ ಕುಟ್ಟುವ ವೇಳೆ ಘಾಟು ಹೆಚ್ಚಾಗಿ ಉಸಿರಾಡಲು ತೊಂದರೆಯಾಗುತ್ತಿದೆ. ಅಲ್ಲದೇ ಕಾರ ಕುಟ್ಟುವ ಯಂತ್ರಗಳಿಂದ ಉಂಟಾಗುತ್ತಿರುವ ಶಬ್ದದಿಂದ ಅಕ್ಕಪಕ್ಕದ ಅಂಗಡಿಗಳ ಹಾಗೂ ಮನೆಗಳ ನಿವಾಸಿಗಳು ಕಿರಿಕರಿ ಅನುಭವಿಸುವಂತಾಗಿದೆ ಎಂದು ಸ್ಥಳೀಯರು ದೂರಿದರು.
ಹಾವೇರಿ ವಿವಿ ಮುಚ್ಚುವ, ವಿಲೀನ ಪ್ರಕ್ರಿಯೆ ರದ್ದು ಮಾಡಲು ಆಗ್ರಹ
Apr 04 2025, 12:46 AM IST
ರಾಜ್ಯ ಸರ್ಕಾರ ಹಾವೇರಿ ವಿಶ್ವವಿದ್ಯಾಲಯವನ್ನು ಮುಚ್ಚುವ ಅಥವಾ ವಿಲೀನಗೊಳಿಸುವ ಪ್ರಕ್ರಿಯೆಯನ್ನು ಕೂಡಲೇ ರದ್ದುಪಡಿಸಬೇಕು. ಶಾಂತಿಯುತವಾದ ಪ್ರತಿಭಟನೆಗೆ ಸರ್ಕಾರ ಸ್ಪಂದಿಸದಿದ್ದರೆ ಜಿಲ್ಲೆಯ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕಾಗಿ ಹೋರಾಟವನ್ನು ತೀವ್ರಗೊಳಸಬೇಕಾಗುತ್ತದೆ ಎಂದು ಹೋರಾಟಗಾರರು ಎಚ್ಚರಿಸಿದರು.
ಹಾವೇರಿ ಜಿಲ್ಲೆ ರೈತರಿಗೆ ಮಾತ್ರ ದರ ಏರಿಕೆ ಭಾಗ್ಯ ದಕ್ಕಿಲ್ಲ : ಹಾಲು ಖರೀದಿ ದರ ₹ 3.5 ಕಡಿತ!
Apr 03 2025, 02:48 AM IST
ಹಾವೇರಿ ಜಿಲ್ಲೆ ರೈತರಿಗೆ ಮಾತ್ರ ಈ ಭಾಗ್ಯ ದಕ್ಕಿಲ್ಲ. ಬದಲಾಗಿ ರೈತರಿಂದ ಹಾಲು ಖರೀದಿ ದರ 3.50 ರು. ಕಡಿಮೆ ಮಾಡಲಾಗಿದೆ.
ಪ್ರಯಾಗರಾಜ್, ಗೋವಾದಿಂದ ಹಾವೇರಿ ನಂದಿನಿ ಹಾಲು ತಿರಸ್ಕೃತ!
Apr 03 2025, 12:30 AM IST
ಕೆಲ ಶೀತಲೀಕರಣ ಘಟಕಗಳಲ್ಲಿ ಹಾಲಿಗೆ ರಾತ್ರೋರಾತ್ರಿ ನೀರು, ಸಕ್ಕರೆ, ಯುರಿಯಾ ಕಲಬೆರಕೆ ಮಾಡಿ ಒಕ್ಕೂಟಕ್ಕೆ ಕಳುಹಿಸುತ್ತಿದ್ದಾರೆ ಎಂಬ ಆರೋಪವಿದೆ.
ಹಾವೇರಿ ಹಾಲು ಉತ್ಪಾದಕ ಮಂಡಳಿಯಿಂದ ರೈತರಿಗೆ ದೋಖಾ: ಆರೋಪ
Apr 02 2025, 01:02 AM IST
ಯಾರಿಗೂ ತಿಳಿಯದಂತೆ ಹಾಲಿನ ದರ ಇಳಿಕೆ ಮಾಡಿ ಇದೀಗ ಎಲ್ಲರಿಗೂ ಗೊತ್ತಾಗುವಂತೆ ಹಾಲಿನ ಮಾರಾಟ ₹4 ಏರಿಕೆ ಮಾಡಿ ಈ ಹಣವನ್ನು ರೈತರಿಗೆ ನೀಡುವುದಾಗಿ ಮೋಸದಾಟ ನಡೆಸುತ್ತಿದೆ ಎಂದು ರೈತ ಮುಖಂಡರು ಆರೋಪಿಸಿದರು.
ಹಾವೇರಿ ಜಿಲ್ಲಾದ್ಯಂತ ಸಂಭ್ರಮದ ರಂಜಾನ್ ಹಬ್ಬ ಆಚರಣೆ
Apr 01 2025, 12:48 AM IST
ಹಬ್ಬದ ಅಂಗವಾಗಿ ಸಾವಿರಾರು ಮುಸ್ಲಿಮರು ನಗರದ ಈದ್ಗಾ ಮಸೀದಿ ಆವರಣದಲ್ಲಿ ಶ್ರದ್ಧಾ ಭಕ್ತಿಯಿಂದ ನಾಡಿನ ಶ್ರಯೋಭಿವೃದ್ಧಿಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ವಿದ್ಯಾರ್ಥಿಗಳಿಗೆ ಬಿಸಿಯೂಟ ಬಡಿಸಿದ ಹಾವೇರಿ ಜಿಲ್ಲಾಧಿಕಾರಿ
Mar 27 2025, 01:00 AM IST
ಶಾಲೆಯ ಮಕ್ಕಳಿಗೆ ಜಿಲ್ಲಾಧಿಕಾರಿಗಳೇ ಸ್ವತಃ ಊಟ ಬಡಿಸಿದರು. ಶಾಲೆಯಲ್ಲಿ ನಿಯಮಾನುಸಾರ ಹಾಲು ಹಾಗೂ ಮೊಟ್ಟೆ ವಿತರಣೆಯಾಗುತ್ತಿರುವ ಕುರಿತು ಮಕ್ಕಳಿಂದ ಮಾಹಿತಿ ಪಡೆದುಕೊಂಡರು.
< previous
1
2
3
4
5
6
7
8
9
10
...
18
next >
More Trending News
Top Stories
ಸರದೇಶಪಾಂಡೆ ಅವರ ಆದಿರಂಗದ ಫೋಟೊಗಳು....
ಆನೆಗಳ ಬಳಿ ರೀಲ್ಸ್ ಮಾಡೋಕೆ ಅವಕಾಶ ಇಲ್ಲ: ಸಚಿವ ಈಶ್ವರ್ ಖಂಡ್ರೆ
ಕನ್ನಡದಲ್ಲಿ ರಿಷಬ್ ಶೆಟ್ಟಿ ಮಾತು: ತೆಲುಗು ಪ್ರೇಕ್ಷಕರಿಂದ ಟ್ರೋಲ್
ಸರ್ಕಾರಿ ನೌಕರಿಗೆ 3 ವರ್ಷ ವಯೋಮಿತಿ ಸಡಿಲಿಸಿ ಆದೇಶ
ಕಳೆದ ವರ್ಷದ ಅತಿಥಿ ಉಪನ್ಯಾಸಕರನ್ನೇ ಸದ್ಯ ಮುಂದುವರೆಸಲು ಸರ್ಕಾರ ಆದೇಶ