ವಿಧಾನಸಭೆ ಚುನಾವಣೆ ಬುಧವಾರ : ಮಹಾರಾಷ್ಟ್ರದಲ್ಲಿ ಶೇ. 58, ಜಾರ್ಖಂಡಲ್ಲಿ ಶೇ. 68 ಮತಮಹಾರಾಷ್ಟ್ರ ಹಾಗೂ ಜಾರ್ಖಂಡ್ ವಿಧಾನಸಭೆ ಚುನಾವಣೆ ಬುಧವಾರ ಮುಕ್ತಾಯಗೊಂಡಿದ್ದು, ಕ್ರಮವಾಗಿ ಶೇ.58 ಹಾಗೂ ಶೇ.68 ಮತದಾನವಾಗಿದೆ. ಇದೇ ವೇಳೆ, 4 ರಾಜ್ಯಗಳ 15 ವಿಧಾನಸಭೆ ಚುನಾವಣೆಯೂ ಪಾಲ್ಗೊಂಡಿದ್ದು ಒಟ್ಟಾರೆ ಶೇ.50ಕ್ಕೂ ಹೆಚ್ಚು ಮತದಾನವಾಗಿದೆ.