ಲಾಟರಿ ಕಿಂಗ್ ಮಾರ್ಟಿನ್ನ 12 ಕೋಟಿ ರು. ನಗದು ಜಪ್ತಿ - 6 ರಾಜ್ಯಗಳ 22 ಸ್ಥಳಗಳಲ್ಲಿ ದಾಳಿಲಾಟರಿ ಕಿಂಗ್ ಸ್ಯಾಂಟಿಯಾಗೊ ಮಾರ್ಟಿನ್ ಮತ್ತು ಆತನ ಕಂಪನಿಗಳ ವಿರುದ್ಧ ನಡೆದಿರುವ ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ.) ಕರ್ನಾಟಕ ಸೇರಿ 6 ರಾಜ್ಯಗಳ 22 ಸ್ಥಳಗಳಲ್ಲಿ ದಾಳಿ ಮಾಡಿದೆ ಹಾಗೂ 12.41 ಕೋಟಿ ರು. ನಗದು ಹಾಗೂ 6.42 ಕೋಟಿ ರು. ನಿಶ್ಚಿತ ಠೇವಣಿಯನ್ನು ವಶಪಡಿಸಿಕೊಂಡಿದೆ.