ಸಾಕ್ಷ್ಯಚಿತ್ರದಲ್ಲಿ ‘ನಾನುಮ್ ರೌಡಿ ಧಾನ್’ ಸಿನಿಮಾದ ದೃಶ್ಯ : 10 ಕೋಟಿ ರು.ಗೆ ಬೇಡಿಕೆ ಇಟ್ಟ ಧನುಷ್ಗೆ ನಯನತಾರಾ ಚಾಟಿನೆಟ್ಫ್ಲಿಕ್ಸ್ಗಾಗಿ ಮಾಡಿದ ನಟಿ ನಯನತಾರಾ ಮಾಡಿದ ಸಾಕ್ಷ್ಯಚಿತ್ರದಲ್ಲಿ ‘ನಾನುಮ್ ರೌಡಿ ಧಾನ್’ ಸಿನಿಮಾದ ದೃಶ್ಯ ಬಳಕೆ ಮಾಡಲಾಗಿದೆ ಎಂದು ಆರೋಪಿಸಿ, 10 ಕೋಟಿ ರು. ಪರಿಹಾರಕ್ಕೆ ಬೇಡಿಕೆಯಿಟ್ಟು ಕಾಲಿವುಡ್ ನಟ ಧನುಷ್ ಅವರು ಲೀಗಲ್ ನೋಟಿಸ್ ಕಳುಹಿಸಿದ್ದಾರೆ.