ಕನ್ನಡಪ್ರಭದ ಅಖಂಡ ಬಳ್ಳಾರಿ ಸಂಚಿಕೆ ಲೋಕಾರ್ಪಣೆ: ಮರೆಯಲಾಗದ ಸಂಭ್ರಮಕ್ಕೆ ಬಳ್ಳಾರಿ ಸಾಕ್ಷಿಬಳ್ಳಾರಿ ಜಿಲ್ಲೆಯ ಹಿರಿಮೆ ಸಾರುವ, ಇತಿಹಾಸ ಸ್ಮರಿಸುವ ಪ್ರಯತ್ನದ ಫಲವಾಗಿ ಕನ್ನಡಪ್ರಭ ಹೊರತಂದ ಮೂರನೇ ವಿಶೇಷ ಸಂಚಿಕೆಯ ಬಿಡುಗಡೆ ಸಮಾರಂಭ ಗುರುವಾರ ಬಳ್ಳಾರಿ ನಗರದ ರಾಘವ ಕಲಾ ಮಂದಿರದಲ್ಲಿ ಸಂಭ್ರಮಕ್ಕೆ ಸಾಕ್ಷಿಯಾಯಿತು.