ಗಣೇಶ ಮೂರ್ತಿ ಮೇಲೆ ಹೂವಿನ ಸುರಿಮಳೆಕಳೆದ 11 ದಿನಗಳಿಂದ ಪಟ್ಟಣದ ಕೋಟೆ ಆಂಜನೇಯ ದೇವಸ್ಥಾನದ ಆವರಣದಲ್ಲಿ ವಿಶ್ವ ಹಿಂದೂ ಪರಿಷತ್ತು ಹಾಗೂ ಬಜರಂಗದಳ ಕಾರ್ಯಕರ್ತರು ಸ್ಥಾಪಿಸಿದ್ದ ಹಿಂದೂ ಮಹಾ ಗಣೇಶ ಶನಿವಾರ ಡಿಜೆ, ನೃತ್ಯ, ಹೂವು ಮಳೆ ಯೊಂದಿಗೆ ಅತ್ಯಂತ ವೈಭವದಿಂದ ಬೃಹತ್ ಜನಸ್ತೋಮದ ಮದ್ಯೆ ವಿಸರ್ಜನೆಗೊಂಡಿತು.