ಲಿಂಗಾಯತ ಮಠಗಳು ಅನ್ನ, ಜ್ಞಾನ ದಾಸೋಹಕ್ಕೆ ಪ್ರಸಿದ್ಧ: ಡಾ.ಜೆ.ಎಸ್. ಪಾಟೀಲಸಂಡೂರು ಪಟ್ಟಣದ ಶ್ರೀಪ್ರಭುದೇವರ ಸಂಸ್ಥಾನ ವಿರಕ್ತಮಠದಲ್ಲಿ ಬುಧವಾರ ಸಾಂಸ್ಕೃತಿಕ ನಾಯಕ ಬಸವಣ್ಣನವರ ಸಂಭ್ರಮಾಚರಣೆ, ವಚನಶಾಸ್ತ್ರಸಾರ ಪ್ರಕಟಣಾ ಶತಮಾನೋತ್ಸವ ಸ್ಮರಣೆ, ಬಸವ ಬೆಳಗು ಪ್ರಶಸ್ತಿ ಪ್ರದಾನ, ಪುಸ್ತಕ ಬಿಡುಗಡೆ ಹಾಗೂ ಸದ್ಗುರು ಚರಿತಾಮೃತ ಪ್ರವಚನ ಕಾರ್ಯಕ್ರಮ ನಡೆಯಿತು.