ಕನ್ನಡದ ಅಸ್ಮಿತೆ ಸಾಕಾರಗೊಳಿಸಿದ ಡಾ.ರಾಜ್ಕುಮಾರ್ನಡೆ, ನುಡಿಯಲ್ಲಿ ವಿನಯತೆ, ವೈಚಾರಿಕತೆ ಮೈದುಂಬಿಕೊಂಡಿದ್ದ ಡಾ.ರಾಜ್‍ಕುಮಾರ್ ಅವರು ಪೌರಾಣಿಕ, ಐತಿಹಾಸಿಕ, ಹಾಗೂ ಸಾಮಾಜಿಕ ಪಾತ್ರಗಳಲ್ಲಿ ಕಲಾಕೌಶಲ್ಯ, ನಟನೆ, ಗಾಯನದ ಮೂಲಕ ಕನ್ನಡದ ಅಸ್ಮಿತೆಯನ್ನು ಸಾಕಾರಗೊಳಿಸಿದ್ದಾರೆ ಎಂದು ಖ್ಯಾತ ಚಲನಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ ಅವರು ತಿಳಿಸಿದರು.