ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
chamarajnagar
chamarajnagar
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಜಂಕ್‌ಫುಡ್ ತ್ಯಜಿಸಿ, ಆರೋಗ್ಯ ಕಾಪಾಡಿಕೊಳ್ಳಿ: ಡಾ. ಶೃತಿ
ಋತು ಚಕ್ರದ ಬಗ್ಗೆ ಯಾವುದೇ ರೀತಿಯ ಹಿಂಜರಿಕೆ ಇರಬಾರದು. ಋತು ಚಕ್ರವನ್ನು ಶಾಪವಾಗಿ ಸ್ವೀಕರಿಸದೆ ವರವಾಗಿ ಸ್ವೀಕರಿಸಬೇಕು.
ಫಾರಿನ್‌ನಲ್ಲಿ ಓದಿದ ರೈತನ ಪುತ್ರಿಗೆ ಹೊಲದಲ್ಲಿ ವಿವಾಹ!
ಬರೀ ಅದ್ಧೂರಿತನದಿಂದಲ್ಲ ದೇಸಿತನದಿಂದ, ನೆಲದ ಮಗನಾಗಿ, ಉಳುವ ಯೋಗಿಯಾಗಿ ಹಸಿರಿನ ನಡುವೆ ಮಗಳಿಗೆ ನವೋಲ್ಲಾಸದ ನವಜೀವನ ತಂದಿದ್ದಾರೆ.
ಕಮಲ್ ಹಾಸನ್ ಹೇಳಿಕೆ ಖಂಡಿಸಿ ಪೊರಕೆ ಚಳವಳಿ
ಹೆಮ್ಮೆಯ ಕನ್ನಡ ಭಾಷೆಗೆ ಕಮಲ್ ಹಾಸನ್ ಅವರು ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂದು ಹೇಳಿ ಕನ್ನಡ ಭಾಷೆಗೆ ಅವಮಾನಿಸಿದ್ದಾರೆ ಎಂದು ತೀವ್ರವಾಗಿ ಖಂಡಿಸಿದರು.
ಅಕ್ರಮ ಮದ್ಯ ಮಾರಿದರೆ 50 ಸಾವಿರ ದಂಡ!
ಗ್ರಾಮದಲ್ಲಿ ಗ್ರಾಮಸ್ಥರು ಸಭೆ ನಡೆಸಿದ್ದು, ಅಕ್ರಮ ಮದ್ಯ ಮಾರಾಟ ಮಾಡಿದವರಿಗೆ 50 ಸಾವಿರ ದಂಡ ವಿಧಿಸಿ ಎಚ್ಚರಿಕೆ ನೀಡಲು ಸಭೆಯಲ್ಲಿದ್ದವರು ಒಪ್ಪಿಗೆ ಸೂಚಿಸಿದ್ದಾರೆ.
ಕಗ್ಗತ್ತಲಲ್ಲಿ ಗುಂಡ್ಲುಪೇಟೆ ಜೋಡಿ ರಸ್ತೆ, ಅರಸು ಕ್ರೀಡಾಂಗಣ, ನೆಹರು ಪಾರ್ಕ್ !
ಪುರಸಭೆ ವ್ಯಾಪ್ತಿಯ ಡಿ.ದೇವರಾಜ ಅರಸು ಕ್ರೀಡಾಂಗಣ, ನೆಹರು ಪಾರ್ಕ್‌ಗಳ ಹೈಮಾಸ್ಕ್ ಲೈಟ್‌ಗಳು ಕೆಟ್ಟಿವೆ. ಈ ಎರಡು ಹೈಮಾಸ್ಕ್ ಲೈಟ್ ಪುರಸಭೆ ಆಡಳಿತ ವರ್ಗಕ್ಕೆ ಕಂಡು ಬಂದಿಲ್ಲ.
ಲಿಂಗಾಯತರನ್ನು ದಾರಿ ತಪ್ಪಿಸುವ ವಚನ ದರ್ಶನ
ಚಾಮರಾಜನಗರದ ಡಾ.ಕಲಾಮಂದಿರದಲ್ಲಿ ಆಯೋಜಿಸಿದ್ದ ವಚನ ದರ್ಶನ: ಮಿಥ್ಯ ವರ್ಸಸ್ ಸತ್ಯ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪುಸ್ತಕವನ್ನು ಗಣ್ಯರು ಬಿಡುಗಡೆ ಮಾಡಿದರು,
ವಾಲ್ಮೀಕಿ ಸಮುದಾಯ ಭವನಗಳ ಕಾಮಗಾರಿಗೆ ಅನುದಾನ ನೀಡಿ
ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾಲ್ಮೀಕಿ ಸಮುದಾಯ ಭವನಗಳ ಮುಂದುವರಿದ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಿಸುವಂತೆ ಮಾಜಿ ಶಾಸಕ ಆರ್.ನರೇಂದ್ರ ಲೋಕೋಪಯೋಗಿ ಇಲಾಖೆಯ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ನಗರಸಭೆ ಉಪಾಧ್ಯಕ್ಷರಿಂದ ದೌರ್ಜನ್ಯ: ಆರೋಪ
ಕೊಳ್ಳೇಗಾಲದ ನಗರಸಭೆಯಲ್ಲಿ ಕರ್ತವ್ಯ ನಿರ್ವಹಿಸಬೇಡಿ ಎಂದು ಆಯುಕ್ತರನ್ನು ನಗರಸಭೆ ಉಪಾಧ್ಯಕ್ಷರು ಏಕವಚನದಲ್ಲಿ ಗದರಿ ಹೊರಕಳುಹಿಸುತ್ತಿರುವುದು.
ಪಟ್ಟಣದ ಸ್ವಚ್ಛತೆಗೆ ಮುಂದಾದ ಪುರಸಭೆ
ಗುಂಡ್ಲುಪೇಟೆ ಪಟ್ಟಣದ ರಸ್ತೆಯಲ್ಲಿ ಕಸ ತುಂಬಿದ ಟ್ರ್ಯಾಕ್ಟರ್ ಘನ ತ್ಯಾಜ್ಯ ಘಟಕಕ್ಕೆ ತೆರಳುತ್ತಿದೆ.
ಸಿಎಂಗೆ ಬೆದರಿಕೆ: ಹೊನ್ನೂರ ಪ್ರಕಾಶ್ ವಿರುದ್ಧ ದೂರು
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅಸಂವಿಧಾನಿಕ ಪದ ಪ್ರಯೋಗ ಮಾಡಿ ಸಾರ್ವಜನಿಕವಾಗಿ ಬೆದರಿಕೆವೊಡ್ಡಿರುವ ರೈತ ಸಂಘದ ಹೊನ್ನೂರು ಪ್ರಕಾಶ್ ವಿರುದ್ಧ ಸೂಕ್ತ ಕ್ರಮಕ್ಕೆಕೊಳ್ಳುವಂತೆ ಚಾಮರಾಜನಗರದಲ್ಲಿ ಎಸ್ಪಿ ಡಾ.ಬಿ.ಟಿ.ಕವಿತಾ ಅವರಿಗೆ ದೂರು ಸಲ್ಲಿಸಲಾಯಿತು.
< previous
1
...
81
82
83
84
85
86
87
88
89
...
461
next >
Top Stories
ಕಬ್ಬು ಬೆಳೆಗಾರರ ಹೋರಾಟ ಕುರಿತು ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಪತ್ರ
ಸ್ಥಳೀಯ ಭಾಷಿಕರನ್ನೇ ಬ್ಯಾಂಕ್ ನೌಕರಿಗಳಿಗೆ ನೇಮಿಸಿ : ನಿರ್ಮಲಾ
ಸಕ್ಕರೆ ಕಾರ್ಖಾನೆ, ರೈತರ ಜತೆಗಿಂದು ಸಿಎಂ ಸಭೆ
ಅಮೆರಿಕಕ್ಕೂ ತಲುಪಿತು ಭಾರತದ ಗ್ಯಾರಂಟಿ ಭರಾಟೆ !
ವಂದೇ ಮಾತರಂ - 150ನೇ ವಾರ್ಷಿಕೋತ್ಸವ : ಸಾಂಸ್ಕೃತಿಕ ರಾಷ್ಟ್ರೀಯತೆಯ ಘೋಷಣೆ