ತಿಂಗಳ ಬಳಿಕ ಹಿರೀಕಾಟಿ ಖನಿಜ ತನಿಖಾ ಠಾಣೇಲಿ ಸಿಬ್ಬಂದಿಕನ್ನಡಪ್ರಭ ವರದಿ ಬೆನ್ನಲ್ಲೇ ಎಚ್ಚೆತ್ತ ಜಿಲ್ಲಾಡಳಿತ ತಿಂಗಳ ಬಳಿಕ ತಾಲೂಕಿನ ಹಿರೀಕಾಟಿ ಬಳಿಯ ಖನಿಜ ತನಿಖಾ ಠಾಣೆಗೆ ಸಿಬ್ಬಂದಿ ನೇಮಿಸಿದೆ. ಆದರೆ ತಪಾಸಣೆ ನಡೆಯುತ್ತಿಲ್ಲ, ಸಿಬ್ಬಂದಿ ಮುಂದೆಯೇ ಟಿಪ್ಪರ್ ನಿಲ್ಲಿಸದೆ ತೆರಳುತ್ತಿರುವ ನೂರಾರು ಚಿತ್ರಗಳು ಸೆರೆ ಸಿಕ್ಕಿವೆ.