ಸಮಾನತೆ ಕನಸು ನನಸಾಗಲು ಶಿಕ್ಷಣದಿಂದ ಸಾಧ್ಯಚಾಮರಾಜನಗರದ ಸಮೀಪದ ಕರಿನಂಜನಪುರದ ಬಳಿ ಗುಬ್ಬಿ ತೋಟದಪ್ಪನವರ ವೀರಶೈವ ಲಿಂಗಾಯತ ಮಹಿಳಾ ಉಚಿತ ವಿದ್ಯಾರ್ಥಿನಿಲಯ ನೂತನ ಕಟ್ಟಡಕ್ಕೆ ದಾವಣಗೆರೆ ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಭೂಮಿ ಪೂಜೆ ನೆರವೇರಿಸಿದು, ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಇತರರು ಇದ್ದಾರೆ.