ಗಾಂಧೀ ಗ್ರಾಮದ ಅಂಗನವಾಡಿ ಬಳಿ ಬಂದ ಒಂಟಿ ಸಲಗನರಸಿಂಹರಾಜಪುರ, ತಾಲೂಕಿನ ಕಡಹಿನಬೈಲು ಗ್ರಾಮ ಪಂಚಾಯಿತಿಯ ಗಾಂಧಿ ಗ್ರಾಮದ ಶಾಲೆ ಪಕ್ಕದಲ್ಲಿದ್ದ ಅಂಗನವಾಡಿ, ಶೌಚಾಲಯ ಸಮೀಪದ ಮುಖ್ಯ ರಸ್ತೆಯಲ್ಲಿ ಗುರುವಾರ ಮಧ್ಯಾಹ್ನ 1.30 ಸುಮಾರಿಗೆ ಒಂಟಿ ಸಲಗ ಪ್ರತ್ಯಕ್ಷವಾಗಿ ಗ್ರಾಮಸ್ಥರನ್ನು, ಶಾಲೆಯ ಮಕ್ಕಳನ್ನು ಭಯ ಭೀತರನ್ನಾಗಿಸಿದೆ.