ಭಾರತೀಯ ಮಾನದಂಡಗಳ ಬಳಕೆ ಕುರಿತು ಅರಿವು ತರಬೇತಿ ಕಾರ್ಯಕ್ರಮತರೀಕೆರೆ, ಭಾರತೀಯ ಮಾನದಂಡ ಬ್ಯೂರೋ, ಬೆಂಗಳೂರು ಶಾಖೆಯಿಂದ ಗ್ರಾಮ ಪಂಚಾಯತ್ ಮಟ್ಟದಲ್ಲಿ ಭಾರತೀಯ ಮಾನದಂಡಗಳ ಬಳಕೆಯ ಕುರಿತು ಅರಿವು ತರಬೇತಿ ಕಾರ್ಯಕ್ರಮವನ್ನು ಪಟ್ಟಣದ ಎಂ.ಜಿ.ಹಾಲ್.ನಲ್ಲಿ ಶಾಸಕ ಜಿ.ಎಚ್.ಶ್ರೀನಿವಾಸ್ ಮತ್ತು ಜಿಲ್ಲೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೀರ್ತನ ಅವರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು.