ಮುಡಿಪು ನೂತನ ಕಾರಾಗೃಹ ಕಾಮಗಾರಿಗೇ ‘ಜ್ಯಾಮರ್’!ಮುಡಿಪು ಸಮೀಪ ರಾಜ್ಯದ 10ನೇ ಕಾರಾಗೃಹದ ನಿರ್ಮಾಣ ಒಟ್ಟು 200 ಕೋಟಿ ರು. ಅಂದಾಜು ವೆಚ್ಚದಲ್ಲಿ 6 ವರ್ಷಗಳ ಹಿಂದೆ ಆರಂಭವಾಗಿದ್ದು, ಇನ್ನೂ ಉದ್ಘಾಟನೆ ಭಾಗ್ಯ ಸಿಕ್ಕಿಲ್ಲ. ಸರ್ಕಾರದಿಂದ ಹಣ ಬಿಡುಗಡೆ ವಿಳಂಬವಾಗುತ್ತಿರುವ ಕಾರಣ ಕಾಮಗಾರಿಯೂ ವಿಳಂಬವಾಗುತ್ತಿದೆ.