ಬಸವ ಪುರಾಣ ಕಲ್ಯಾಣೋತ್ಸವದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿಬಸವ ಪುರಾಣದಲ್ಲಿ ಗೊಂಬೆಗಳ ಮದುವೆ ಮಾಡುವುದನ್ನು ನೀವು ಕೇಳಿರುತ್ತೀರಿ, ನೋಡಿದ್ದೀರಿ, ಇದಕ್ಕೆ ಅಪವಾದ ಎಂಬಂತೆ ಶಿರೋಳದ ತೋಂಟದಾರ್ಯ ಮಠದಲ್ಲಿ ಭಕ್ತರು ನೈಜ ವಧು-ವರರ ಮದುವೆಯನ್ನೇ ನೆರವೇರಿಸಿ ಕಲ್ಯಾಣಮಹೋತ್ಸವಕ್ಕೆ ನಿಜ ಅರ್ಥ ಕಲ್ಪಿಸಿದ್ದಾರೆ.