ಬಹುತೇಕ ಭರ್ತಿಯಾದ ಹಾರಂಗಿ ಜಲಾಶಯ, ಮೈದುಂಬಿದ ಚಿಕ್ಲಿಹೊಳೆಜಿಲ್ಲೆಯ ಪ್ರಮುಖ ಜಲಾಶಯ ಹಾರಂಗಿ ಬಹುತೇಕ ಭರ್ತಿಯಾಗಿದ್ದು, ಒಳ ಹರಿವು ಹೆಚ್ಚಳ ಹಿನ್ನೆಲೆಯಲ್ಲಿ ನದಿಗೆ ನೀರು ಹರಿಸಲಾಗಿದೆ. ಪುಟ್ಟ ಜಲಾಶಯ ಎಂದೇ ಕರೆಯಲಾಗುವ ಚಿಕ್ಲಿಹೊಳೆ ಕೂಡ ಮೈದುಂಬಿದ್ದು, ಭಾನುವಾರ ಜಲಾಶಯಕ್ಕೆ ಸಾವಿರಾರು ಮಂದಿ ಪ್ರವಾಸಿಗರು ಆಗಮಿಸಿ ಜಲಾಶಯದ ಸೊಬಗನ್ನು ಸವಿದರು.