ಗಾಂಧಿ ಭವನದಲ್ಲಿ ವಿನೂತನ ರೀತಿಯಲ್ಲಿ ಮಹಾತ್ಮನಿಗೆ ಗಾನ ನಮನಮಹಾತ್ಮ ಗಾಂಧೀಜಿಗೆ ಗಾನನಮನ ಕಾಯ೯ಕ್ರಮ ಮಡಿಕೇರಿ ಗಾಂಧಿ ಭವನದಲ್ಲಿ ಅರ್ಥಪೂರ್ಣವಾಗಿ ಜರುಗಿತು. ಮಡಿಕೇರಿಯ 22 ಗಾಯಕ, ಗಾಯಕಿಯರು ಗಾನನಮನದಲ್ಲಿ ಪಾಲ್ಗೊಂಡು ಮಹಾತ್ಮ ಗಾಂಧೀಜಿಗೆ ಪ್ರಿಯವಾಗಿದ್ದ ದೇಶಭಕ್ತಿಗೀತೆ, ಕೀರ್ತನೆ, ಭಜನೆಗಳನ್ನು ಹಾಡಿದರು.