ಜಿಲ್ಲಾ ಕೇಂದ್ರದಲ್ಲಿ ಪುಟ್ಪಾತ್ಗಳ ಒತ್ತುವರಿ/ಹೇಳೋವವರಿಲ್ಲ ಕೇಳೋರಿಲ್ಲಹೆಸರಿಗಷ್ಟೇ ಜಿಲ್ಲಾ ಕೇಂದ್ರವಾಗಿದ್ದರೂ ಜಿಲ್ಲಾ ಕೇಂದ್ರದಲ್ಲಿ ಸ್ವಚ್ಛತೆ ಇಲ್ಲ, ಪುಟ್ಪಾತ್ ಒತ್ತುವರಿ, ಪ್ರಮುಖ ರಸ್ತೆಗಳಲ್ಲಿ ಕಸದ ರಾಶಿ ರಾರಾಜಿಸುತ್ತಿದ್ದರೂ ಹೇಳುವವರು ಕೇಳುವವರಿಲ್ಲ, ನಗರಸಭೆಯಂತೂ ಜಾಣ ನಿದ್ರೆಗೆ ಶರಣಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ ಎಂಬುದು ಕಟುಸತ್ಯವಾಗಿದೆ.