ಕೆಜಿಎಫ್ ಕ್ಷೇತ್ರದ ಅಭಿವೃದ್ಧಿಗೆ ಸಿಎಂರಿಂದ ಕೇಳಿದಷ್ಟು ಅನುದಾನ ಬಿಡುಗಡೆ: ಶಾಸಕಿ ರೂಪಶಶಿಧರ್ಕಳೆದ ೨೦- ೩೦ ವರ್ಷಗಳಿಂದ ಯಾರೂ ಮಾಡಲು ಸಾಧ್ಯವಾಗದ ಕೆಲಸವನ್ನು ನಾನು ಮಾಡಿರುವುದು ನನಗೆ ಸಂತೃಪ್ತಿ ದೊರಕಿದೆ, ನಾನು ಕ್ಷೇತ್ರದ ಜನರ ಸೇವಕಳಾಗಿ ದುಡಿಯುತ್ತಿದ್ದೇನೆ, ಪ್ರಥಮ ಬಾರಿ ಶಾಸಕಿಯಾಗಿ ಆಯ್ಕೆಯಾದಾಗ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು, ಆದರೆ ನಾನು ಕಾಂಗ್ರೆಸ್ ಶಾಸಕಿ ಆಗಿದ್ದರಿಂದ ನನ್ನ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತರಲು ಮತ್ತು ಅಭಿವೃದ್ಧಿಪಡಿಸಲು ಸಾಧ್ಯವಾಗಲಿಲ್ಲ,