ಅಂತರಗಂಗೆ ಬೆಟ್ಟದಲ್ಲಿ ಬಲಿಜರ ಭವನಕ್ಕೆ ಜಾಗಕೋಲಾರ ನಗರದ ಸುತ್ತಮುತ್ತಲು ಯಾವುದೇ ಸರ್ಕಾರಿ ಸ್ಥಳ ಇಲ್ಲದೆ ಇರುವುದರಿಂದ ಬಲಿಜ ಸಮುದಾಯದ ಭವನ ನಿರ್ಮಾಣ ಮಾಡಲು ಅಂತರಗಂಗೆ ಬೆಟ್ಟದಲ್ಲಿ ಸರ್ಕಾರದ ಜಾಗ ನೀಡಲಾಗುವುದು. ಕೈವಾರ ತಾತಯ್ಯ ಸಮಾಜ ಸುಧಾರಕರಾಗಿದ್ದು, ಅವರ ತತ್ವ, ತೋರಿದ ಮಾರ್ಗದರ್ಶನ ಪಾಲಿಸಿದರೆ ಎಲ್ಲೆಡೆ ಶಾಂತಿ ನೆಲೆಸುವುದರಲ್ಲಿ ಸಂಶಯವಿಲ್ಲ