ನಕಲಿ ಕ್ಲಿನಿಕ್ಗೆ ಕಡಿವಾಣ ಹಾಕಿಕೋಲಾರ ಜಿಲ್ಲೆಯಲ್ಲಿ ಜನವರಿ ೨೦೨೧ ರಿ೦ದ ಇಲ್ಲಿವರೆಗೆ ೧೩೪ ನಕಲಿ ವೈದ್ಯರ ಕ್ಲಿನಿಕ್ಗಳನ್ನು ಪತ್ತೆಹಚ್ಚಿದೆ, ಈ ಪೈಕಿ ೧೬ ಕ್ಲಿನಿಕ್ಗಳನ್ನು ಸೀಜ್ ಮಾಡಿದೆ, ೮೪ ಪಿ.ಸಿ.ಆರ್ ಪ್ರಕರಣಗಳು ದಾಖಲಾಗಿವೆ, ೧ ಪ್ರಕರಣವು ಎಫ್.ಐ.ಆರ್ ಆಗಿದೆ, ೭ ಪ್ರಕರಣಗಳು ವಿಚಾರಣೆ ಹಂತದಲ್ಲಿವೆ ಮತ್ತು ಈವರೆಗೆ ೧೦೨ ಕ್ಲಿನಿಕ್ಗಳನ್ನು ಮುಚ್ಚಿಸಲಾಗಿದೆ,