ಸೌಲಭ್ಯ ವಂಚಿತ ಸರ್ಕಾರಿ ಶಾಲೆಗೆ ನೆರವು ನೀಡಲಿಕಟ್ಟಡವಿದ್ದರೆ ಶಿಕ್ಷಕರಿರುವುದಿಲ್ಲ,ಶಿಕ್ಷಕರಿದ್ದರೆ ಕಟ್ಟಡವಿರುವುದಿಲ್ಲ ಎಲ್ಲಯಿದ್ದರೂ ಮಕ್ಕಳೇ ಇರುವುದಿಲ್ಲ.ಆದರೆ ದೊಡ್ಡೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿದ್ದಾರೆ,ಶಿಕ್ಷಕರೂ ಇದ್ದಾರೆ,ಆದರೆ ಅಗತ್ಯವಾಗಿ ಬೇಕಾಗಿರುವ ಸುಸಜ್ಜಿತ ಕಟ್ಟಡವೇ ಇಲ್ಲ.೬೦ವರ್ಷದ ಹಿಂದೆ ನಿರ್ಮಾಣ ಮಾಡಿರುವ ಕಟ್ಟಡ ಈಗ ಶಿಥಿಲವಾಗಿದೆ,