• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • kolar

kolar

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಕಸ ವಿಲೇವಾರಿ ಘಟಕ ನಿರ್ಮಾಣಕ್ಕೆ ವಿರೋಧ
ಕೆಜಿಎಫ್ ನಗರಸಭೆ ನಿಗದಿಪಡಿಸಿರುವ ಕಸ ವಿಲೇವಾರಿ ಘಟಕದಿಂದ ಕೇವಲ ೧೦೦ಮೀಟರ್ ದೂರದಲ್ಲೆ ಗ್ರಾಮಗಳಿವೆ, ಮತ್ತೊಂದು ಕಡೆ ಪೊಲೀಸ್ ಡಿಆರ್ ಕಚೇರಿಯಿದೆ, ಈಗ ಕೆಜಿಎಫ್ ನಗರಸಭೆ ನಿಗದಿಪಡಿಸಿರುವ ಕಸ ವಿಲೇವಾರಿ ಘಟಕ ಸ್ಥಳದಿಂದ ಕೇಲವೇ ಮೀಟರ್ ದೂರದ ಜಮೀನುಗಳಿವೆ. ಈಗ ಕೆಜಿಎಫ್ ನಗರಸಭೆ ಕಸವನ್ನು ಇಲ್ಲಿ ತಂದು ಎಸೆದರೆ ಎಲ್ಲರಿಗೂ ಕಷ್ಟ.
ಮಾವಿನ ಫಸಲು ರಕ್ಷಣೆಗೆ ಪೇಪರ್ ಕವರ್‌ ರಕ್ಷಾಕವಚ
ಮಾವಿನಕಾಯಿ ೧.೫ ಗ್ರಾಮ್ ಗಾತ್ರ ಆದ ನಂತರ ಪ್ರತಿ ಕಾಯಿಗೆ ಪೇಪರ್ ಕವರ್‌ನ್ನು ಕವಚವಾಗಿ ಕಟ್ಟುವುದರಿಂದ ಕಾಯಿ ದೊಡ್ಡದಾಗಿ ಋತುವಿಗೆ ಬರುವ ತನಕ ಮಚ್ಚೆ ಸೇರಿದಂತೆ ಯಾವುದೇ ಗಾಯ, ಊಜಿ ಮತ್ತು ಕೀಟಭಾದೆ ಇಲ್ಲದಂತೆ ಪೇಪರ್ ಕವರ್ ರಕ್ಷಣೆ ಮಾಡುತ್ತದೆ. ತೋಟಗಾರಿಕೆ ಇಲಾಖೆಯು ರಿಯಾಯಿತಿ ದರದಲ್ಲಿ ಪೇಪರ್‌ ಕವರ್‌ ನೀಡುತ್ತಿದೆ
ಪರಿಸರ ನಾಶದಿಂದ ಜೀವಸಂಕುಲಕ್ಕೇ ಅಪಾಯ
ಸ್ವಾರ್ಥಕ್ಕಾಗಿ ಮರಗಿಡಗಳನ್ನು ಕಡಿದು, ಪರಿಸರ ನಾಶಮಾಡಿ ನಿರಂತರವಾಗಿ ಭೂಮಿಯ ಮೇಲೆ ದೌರ್ಜನ್ಯ ನಡೆಸುತ್ತಿರುವುದರಿಂದ ಜಾಗತಿಕ ತಾಪಮಾನದಲ್ಲಿ ವ್ಯತ್ಯಯವಾಗಿ ಕಾಲ ಕಾಲಕ್ಕೆ ಮಳೆಯಾಗದೆ ಸಂಕಷ್ಟಕ್ಕೆ ಸಿಲುಕಿದ್ದೇವೆ. ಗಿಡಮರಗಳನ್ನು ಬೆಳೆಸಿ ಪರಿಸರ ಸಂರಕ್ಷಣೆ ಮಾಡುವುದು ಎಲ್ಲರ ಕರ್ತವ್ಯವಾಗಬೇಕು.
ಜನಿವಾರ ಪ್ರಕರಣ: ಬ್ರಾಹ್ಮಣ ಸಂಘ ಪ್ರತಿಭಟನೆ
ಜನಿವಾರ ಧರಿಸುವ ಸಂಪ್ರದಾಯ ತಲೆ ತಲೆಮಾರುಗಳ ಮೂಲಕ ಬ್ರಾಹ್ಮಣರಿಗೆ ಬಂದ ಬಳುವಳಿಯಾಗಿ ಬಂದಿದೆ. ಇಂತಹ ಸಂಪ್ರದಾಯವನ್ನು ಅವಮಾನ ಮಾಡುವ ಜನರನ್ನು ರಾಜ್ಯದಿಂದ ಗಡಿಪಾರು ಮಾಡಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಕಟ್ಟು ನಿಟ್ಟಾಗಿ ಕಾನೂನು ಕ್ರಮ ಕೈಗೊಳ್ಳಬೇಕು.
ಜನಿವಾರ ತೆಗೆಸಿದವರ ವಿರುದ್ಧ ಕ್ರಮಕ್ಕೆ ಒತ್ತಾಯ
ಸ್ವಾತಂತಂತ್ರ್ಯ ಬಂದಾಗಿನಿಂದಲೂ ನಮಗೆ ಸಿಗಬೇಕಾದ ಸವಲತ್ತುಗಳಿಗೂ ಸಹ ಬ್ರಾಹ್ಮಣರು ಬೀದಿಗಿಳಿದು ಪ್ರತಿಭಟನೆ ನಡೆಸಿರುವ ಇತಿಹಾಸವಿಲ್ಲ. ಆದರೆ ಇಂದು ನಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿರುವುದನ್ನು ನೋಡುತ್ತಾ ಬ್ರಾಹ್ಮಣರು ಕೈಕಟ್ಟಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಅಧಿಕಾರಿಗಳ ವರ್ತನೆ ಖಂಡನೀಯ
ಜಿದ್ದಾಜಿದ್ದಿ ಕಣವಾದ ಕೋಮುಲ್‌ ಒಕ್ಕೂಟ ಚುನಾವಣೆ
ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಕೋಮುಲ್ ಪ್ರವೇಶ ಮಾಡಲು ಬೂದಿಕೋಟೆಯ ನಲ್ಲಹಳ್ಳಿ ಹಾಲು ಒಕ್ಕೂಟದಿಂದ ಡೆಲಿಗೇಷನ್ ಪಡೆದಿದ್ದಾರೆ, ಚುನಾವಣೆಗೆ ಸಿದ್ಧತೆ ನಡೆಸಿದ್ದಾರೆ. ಶಾಸಕ ನಾರಾಯಣಸ್ವಾಮಿ ಮತ್ತು ಕೆ.ವೈ.ನಂಜೇಗೌಡ ಒಂದೇ ಪಕ್ಷದ ಶಾಸಕರಾಗಿದ್ದರೂ, ಕೋಚಿಮುಲ್‌ ಹಗರಣಗಳನ್ನು ಬಯಲಿಗೆಳೆಯಲು ನಾರಾಯಣಸ್ವಾಮಿ ಮುಂದಾಗಿದ್ದಾರೆ.
ಅಮೆರಿಕ ಉಪಾಧ್ಯಕ್ಷರ ಭಾರತ ಭೇಟಿಗೆ ವಿರೋಧ
ದೇಶದಲ್ಲೇ ಎರಡನೆ ಅತಿ ದೊಡ್ಡ ಹಾಲು ಉತ್ಪಾದಕ ರಾಜ್ಯವಾಗಿರುವ ಕರ್ನಾಟಕದಲ್ಲಿ ಲಕ್ಷಾಂತರ ಕುಟುಂಬಗಳು ಹೈನುಗಾರಿಕೆಯನ್ನು ಅವಲಂಬಿಸಿವೆ. ದೇಶದಲ್ಲಿ ತರಕಾರಿ, ಮೀನುಗಾರಿಕೆ, ಹೈನುಗಾರಿಕೆ, ಕೃಷಿ ಉತ್ಪನ್ನಗಳಿಗೆ ಉತ್ತಮ ದರ ಸಿಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಕೃಷಿ ಉತ್ಪನ್ನಗಳ ಸುಂಕ ರಹಿತ ಅಮದಿಗೆ ಅ‍ವಕಾಶ ನೀಡಿದರೆ ರೈತ ದಿವಾಳಿ.
ಹಿಜಾಬ್ ಬೆಂಬಲಿತರಿಗೆ ಜನಿವಾರ ವಿವಾದ ಎನಿಸಲಿಲ್ಲವೇ? ಎಸ್.ಮುನಿಸ್ವಾಮಿ
ಸಿದ್ದರಾಮಯ್ಯ ಸರ್ಕಾರದಲ್ಲಿ ಹಿಂದುಗಳಿಗೆ ರಕ್ಷಣೆ ಇಲ್ಲ, ಒಂದು ಕೋಮಿನ ತುಷ್ಟೀಕರಣ ಮಿತಿಮೀರಿದೆ, ಇದು ಮುಂದೊಂದು ದಿನ ಅವರಿಗೆ ತಕ್ಕ ಪಾಠವಾಗಲಿದೆ. ಈ ದೇಶದಲ್ಲಿ ಹಿಂದುವಾಗಿರಲಿ, ಮುಸ್ಲೀಮರಾಗಿರಲಿ, ಕ್ರೈಸ್ತರಾಗಿರಲಿ ಎಲ್ಲರಿಗೂ ಒಂದೇ ಕಾನೂನು. ಆದರೆ ಒಂದು ಕೋಮಿನ ಕುರಿತು ಇಷ್ಟೊಂದುಕಾಳಜಿ ಏಕೆ?.
ಸಮಸಮಾಜ ನಿರ್ಮಾಣಕ್ಕೆ ಪೂರಕ ಕಾರ್ಯಕ್ರಮ ನಡೆಸಬೇಕು
ದೇಶವು ಆನೇಕ ಜಾತಿ, ಭಾಷೆ, ಪದ್ಧತಿಗಳನ್ನು ಒಳಗೊಂಡಿದೆ. ಅಂಬೇಡ್ಕರ್‌ ಅವರು ಸಮ ಸಮಾಜ ನಿರ್ಮಾಣ ಮಾಡಬೇಕೆಂಬ ಉದ್ದೇಶದಿಂದ ಜೀವನ ಇಡೀ ಶ್ರಮಿಸಿದರು. ಸಾವಿರಾರು ವರ್ಷಗಳ ನೋವು ಅಸಮಾನತೆ ಹೋಗಲಾಡಿಸಲು ಅಂಬೇಡ್ಕರ್‌ ಹೋರಾಡಿದರು. ಬುದ್ಧ-ಬಸವ-ಅಂಬೇಡ್ಕರ್‌ ವಿಚಾರಧಾರೆಯನ್ನು ಪ್ರತಿಯೊಬ್ಬರು ಅರ್ಥಮಾಡಿಕೊಳ್ಳಬೇಕು.
ಸರ್ಕಾರದ ವೈಫಲ್ಯ ಮುಚ್ಚಿಹಾಕಲು ಜಾತಿಗಣತಿ ಅಸ್ತ್ರ
೨೦೧೫ ರಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದ ಮೊದಲ ಅವಧಿಯಲ್ಲಿ ಜಾತಿ ಸಮೀಕ್ಷೆ ಅಯೋಗ ರಚನೆ ಮಾಡಲಾಯಿತು. ಸರ್ವೇಯಿಂದ ಸರ್ವರಿಗೂ ಒಳ್ಳೆಯದು ಆಗಬೇಕು, ವರದಿಯಲ್ಲಿ ಕೆಲ ಲೋಪದೋಷಗಳು ಇವೆ, ಮುಂದೆ ಸರ್ವ ಪಕ್ಷಗಳ ಸಭೆ ಕರೆಯಬೇಕು, ಧಾರ್ಮಿಕ ಗುರುಗಳನ್ನು ಕರೆಸಬೇಕು, ಜಾತಿ ಗಣತಿಗೆ ೧೭೦ ಕೋಟಿ ವೆಚ್ಚವಾಗಿದೆ.
  • < previous
  • 1
  • ...
  • 58
  • 59
  • 60
  • 61
  • 62
  • 63
  • 64
  • 65
  • 66
  • ...
  • 224
  • next >
Top Stories
ಸಿಎಂ ಕುರ್ಚಿಗಾಗಿ ಬಡಿದಾಟ : ನಿಖಿಲ್‌ ಕುಮಾರಸ್ವಾಮಿ
ಬೆಂಗ್ಳೂರನ್ನು ‘ಸ್ಕಿಲ್‌’ ರಾಜಧಾನಿ ಮಾಡ್ತೀವಿ : ಸಿಎಂ ಸಿದ್ದರಾಮಯ್ಯ
‘ಶಕ್ತಿ’ ಸ್ಕೀಂನಿಂದ ವಾಯುಮಾಲಿನ್ಯ ತಗ್ಗಿದೆ : ನರೇಂದ್ರಸ್ವಾಮಿ
ಕೊಲೆ ಕೇಸ್‌ ಸಾಬೀತಾದ್ರೆ ದರ್ಶನ್‌ಗೇನು ಶಿಕ್ಷೆ? ಮರಣದಂಡನೆ, ಜೀವಾವಧಿಗೂ ಅವಕಾಶವಿದೆ
ಬೆಳಗಾವಿಯ ಹಲವು ತಾಲೂಕುಗಳಲ್ಲಿ ಬೀದಿಗಿಳಿದ ರೈತರು : ಹೋರಾಟ ತೀವ್ರ ಸ್ವರೂಪ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved