ಅವೈಜ್ಞಾನಿಕ ‘ಆಸ್ತಿ ತೆರಿಗೆ’ ರದ್ದುಗೊಳಿಸುವಂತೆ ಮಂಡ್ಯ ನಗರಸಭೆ ಸದಸ್ಯರ ಆಗ್ರಹಕುಡಿಯುವ ನೀರಿನ ದರ ಕಡಿತಗೊಳಿಸಿದಂತೆ ಅವೈಜ್ಞಾನಿಕ ‘ಆಸ್ತಿ ತೆರಿಗೆ’ ರದ್ದುಗೊಳಿಸಲು ಸರ್ಕಾರದ ಗಮನಸೆಳೆಯುವಂತೆ ಶಾಸಕ ಪಿ.ರವಿಕುಮಾರ್ ಅವರಿಗೆ ನಗರಸಭೆ ಸದಸ್ಯರ ಸಲಹೆ, ಹೊನ್ನಯ್ಯ ಬಡಾವಣೆ ಕಾಮಗಾರಿಗೆ ಅನುದಾನ ಕೊರತೆ, ಬಡಾವಣೆಯನ್ನು ನಗರಸಭೆಗೆ ಹಸ್ತಾಂತರಕ್ಕೆ ಕೆಲವು ತೊಂದರೆಗಳಿವೆ: ಜಿಲ್ಲಾಧಿಕಾರಿ ಡಾ.ಕುಮಾರ ವಿವರಣೆ.