ಬರೋಬ್ಬರಿ ೨ ಕೆಜಿ ೭೧೭ ಗ್ರಾಂ ತೂಕದ ೧೦ ಮುದ್ದೆ ಉಂಡ ಅರಕೆರೆ ಗ್ರಾಮದ ಈರೇಗೌಡ...!ಸಿರಿಧಾನ್ಯ ಹಬ್ಬದ ರಾಗಿಮುದ್ದೆ, ನಾಟಿಕೋಳಿ ಸಾರು ಊಟದ ಸ್ಪರ್ಧೆ, ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಗ್ರಾಮದ ಈರೇಗೌಡ ಪ್ರಥಮ ಬಹುಮಾನ. ಇತ್ತ ವೈವಿಧ್ಯಮಯ ಖಾದ್ಯಗಳೊಂದಿಗೆ ಆಕರ್ಷಿಸಿದ ಆಹಾರ ಮೇಳ, ಸಿರಿಧಾನ್ಯ ಹಬ್ಬದಲ್ಲಿ ಜನರಿಗೆ ವಿಶಿಷ್ಟ ರುಚಿಯ ರಸದೌತಣ. ೫೨ ಮಳಿಗೆಗಳಲ್ಲಿ ೧೪ ಮಳಿಗೆಗಳಳ್ಲಿ ಸಿರಿಧಾನ್ಯ ಆಹಾರ ತಯಾರಿಕೆಗೆ ಮೀಸಲು.